ಸತ್ಯಂ ಟೆಕ್ನಾಲಜೀಸ್ - ಭಾರತದ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿಗಳಲ್ಲೊಂದು. ಇದರ ಪ್ರಧಾನ ಕಛೇರಿ ಆಂಧ್ರ ಪ್ರದೇಶದ ರಾಜಧಾನಿ ಹೈದರಾಬಾದಿನಲ್ಲಿದೆ.ಈಗ ಇದರ ಹೆಸರು ಮಹೀಂದ್ರ ಸತ್ಯಂ ಎಂದಾಗಿದೆ. ಇದನ್ನು ಜೂನ್ ೨೦೦೯ನಲ್ಲಿ ಸ್ಥಾಪಿಸಲಾಯಿತು. ಮಹಿಂದ್ರ ಇದಕ್ಕೆ ೨೦೧೩ನಲ್ಲಿ ೧೪ ಶತಕೋಟಿಯನ್ನು ನೀಡಿ ಖರೀದಿಸಿತು. == ಬಾಹ್ಯ ಸಂಪರ್ಕಗಳು == 2013-10-05 ವೇಬ್ಯಾಕ್ ಮೆಷಿನ್ ನಲ್ಲಿ. 2013-10-05 ವೇಬ್ಯಾಕ್ ಮೆಷಿನ್ ನಲ್ಲಿ. 2010-09-01 ವೇಬ್ಯಾಕ್ ಮೆಷಿನ್ ನಲ್ಲಿ. ' ? 2009-01-01 ವೇಬ್ಯಾಕ್ ಮೆಷಿನ್ ನಲ್ಲಿ.